Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!

ಬೆಂಗಳೂರು: ತನ್ನ ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ. ತನಗಾಗಿ ಏನು ಮಾಡಿಕೊಳ್ಳದೇ ತನ್ನವರಿಗಾಗಿ ಸಮಾಜದಲ್ಲಿ ಹೋರಾಡುವ ಎಲ್ಲ ಅಪ್ಪಂದಿರಿಗೆ ಈ ದಿನ ಮೀಸಲಾಗಿದೆ. ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಈ ಭಾರಿ ಜೂನ್​ ತಿಂಗಳ 16ನೇ ತಾರೀಕಿನಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. 1910 ರಲ್ಲಿ ಮೊದಲ ಬಾರಿಗೆ ತಂದೆಯ ದಿನವನ್ನು ಆಚರಿಸಲಾಯಿತು ಆದರೆ ಆರು ದಶಕಗಳ ನಂತರ ಅಧಿಕೃತವಾಗಿ ಈ ದಿನ ಘೋಷಣೆಯಾಯಿತು. ಜನರು ತಮ್ಮ … Continue reading Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!