ವಕೀಲ ಜಗದೀಶ್‌ ಮೇಲೆ ಮತ್ತೆ ಹಲ್ಲೆ: ಮೂಗಿನಿಂದ ರಕ್ತ ಬರುವಂತೆ ಹೊಡೆದ ದುಷ್ಕರ್ಮಿಗಳು!

ಬೆಂಗಳೂರು:- ವಕೀಲ ಜಗದೀಶ್‌ ಮೇಲೆ ಹಲ್ಲೆಯಾಗಿದ್ದು ಈ ಬಾರಿ ಹಲ್ಲೆ ಎಷ್ಟು ಗಂಭೀರ ಪ್ರಮಾಣದಲ್ಲಿ ಆಗಿದೆಯೆಂದರೆ, ಅವರ ಮೂಗಿನಿಂದ ರಕ್ತ ಸುರಿಯಲು ಆರಂಭಿಸಿದೆ.   ಕೂದಲು ಸಿಕ್ಕಾಪಟ್ಟೆ ಉದುರುತ್ತಿದ್ಯಾ!? ಹಾಗಿದ್ರೆ ಈ ಜ್ಯೂಸ್ ತಪ್ಪದೇ ಸೇವಿಸಿ! ತನ್ನ ಮೇಲೆ ಹಾಗೂ ತನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ, ಎಂದು ರಕ್ತ ಸುರಿಸುತ್ತಲೇ ಲಾಯರ್ ಜಗದೀಶ್‌ ಲೈವ್ ಬಂದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಕೂಡ ಕಿಡಿ ಕಾರಿರುವ ಅವರು, ಇದು ಗೂಂಡಾ ರಾಜ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. … Continue reading ವಕೀಲ ಜಗದೀಶ್‌ ಮೇಲೆ ಮತ್ತೆ ಹಲ್ಲೆ: ಮೂಗಿನಿಂದ ರಕ್ತ ಬರುವಂತೆ ಹೊಡೆದ ದುಷ್ಕರ್ಮಿಗಳು!