Dharavada: ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ಕಾನೂನು ವಿದ್ಯಾರ್ಥಿಗಳು!

ಧಾರವಾಡ: ಅವರೆಲ್ಲ ಕಾನೂನು ವಿದ್ಯಾರ್ಥಿಗಳು. ಪ್ರತಿದಿನ ಕಾನೂನು, ಸೆಕ್ಷನ್, ವಾದ, ಪ್ರತಿವಾದ ಅಂತೆಲ್ಲ ಶಿಕ್ಷಣ ಪಡೆಯುವವರು. ಆದರೆ, ಒಂದು ದಿನ ಅವರೆಲ್ಲ ರೈತರ ಹೆಸರಿನಲ್ಲಿ ಸಾಂಪ್ರದಾಯಿಕ ದಿನವನ್ನು ಆಚರಣೆ ಮಾಡಿದ್ದಾರೆ. ಹೌದು! ಹೀಗೆ ಪಂಚೆ, ಶರ್ಟು, ಸೀರೆ, ಲಂಗಾ, ದಾವಣಿ ತೊಟ್ಟು ಸಾಂಪ್ರದಾಯಿಕ ವಸ್ತ್ರಗಳಲ್ಲಿ ಮಿಂಚುತ್ತಿರುವ ಇವರೆಲ್ಲ ಧಾರವಾಡದ ಸರ್.ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು. IPL 2025: ಬ್ಯಾನ್ ಆಗ್ತಾರಾ ವಿದೇಶಿ ಆಟಗಾರರು!? ಐಪಿಎಲ್ ಫ್ರಾಂಚೈಸಿಗಳ ನಿರ್ಧಾರ ಏನು!?, ಹೊಸ ನಿಯಮ ಏನ್ ಹೇಳುತ್ತೆ!? ಈ … Continue reading Dharavada: ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ಕಾನೂನು ವಿದ್ಯಾರ್ಥಿಗಳು!