ಬೆಂಗಳೂರು ಗೋಲ್ಡ್‌ ಶಾಪಿಂಗ್ ಫೆಸ್ಟಿವಲ್‌ 3ನೇ ಆವೃತ್ತಿಗೆ ಚಾಲನೆ: ಪರಿಷತ್ ಶಾಸಕ ಟಿಎ ಶರವಣ ಭಾಗಿ!

ಬೆಂಗಳೂರು:– ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ 3 ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮ ಜರುಗಿದೆ. ನಗರದ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ 3 ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮ ಜರುಗಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ತಿನ ಶಾಸಕರಾದ ಡಾ.ಟಿ.ಎ. ಶರವಣ, ಕನ್ನಡದ ಖ್ಯಾತ ಚಲನಚಿತ್ರ ನಟಿ ರಚಿತಾ ರಾಮ್ ಅವರು ಪಾಲ್ಗೊಂಡಿದ್ದರು. ಬೆಂಗಳೂರು ಜುವ್ಯೆಲರಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಚೇತನ್ ಕುಮಾರ್ ಮೆಹ್ತಾ, ಸುರೇಶ್ ಕುಮಾರ್ ಘಾನ, ಹಾಗೂ … Continue reading ಬೆಂಗಳೂರು ಗೋಲ್ಡ್‌ ಶಾಪಿಂಗ್ ಫೆಸ್ಟಿವಲ್‌ 3ನೇ ಆವೃತ್ತಿಗೆ ಚಾಲನೆ: ಪರಿಷತ್ ಶಾಸಕ ಟಿಎ ಶರವಣ ಭಾಗಿ!