ಲ್ಯಾಪ್‌ಟಾಪ್ ಬ್ಯಾಟರಿ ಬೇಗ ಖಾಲಿ ಆಗುತ್ತಾ!? ಹಾಗಿದ್ರೆ ಹೀಗೆ ಮಾಡಿ!

ಪ್ರತಿದಿನ 9-10 ಗಂಟೆಗಳ ಕಾಲ ನಿರಂತರವಾಗಿ ಲ್ಯಾಪ್‌ಟಾಪ್ ಅನ್ನು ಬಳಸಿದರೆ, ಸ್ವಲ್ಪ ಸಮಯದ ನಂತರ ಬ್ಯಾಟರಿ ಸಮಸ್ಯೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಚಾರ್ಜರ್ ಇಲ್ಲದೆ ಲ್ಯಾಪ್​ಟಾಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಕರಿಬೇವು ಇನ್ಮುಂದೆ ಒಗ್ಗರಣೆಗಲ್ಲ ಖಾಲಿ ಹೊಟ್ಟೆಗೆ ಸೇವಿಸಿ: ಇಷ್ಟೆಲ್ಲಾ ಪ್ರಯೋಜನ ಗ್ಯಾರಂಟಿ!? ಅನೇಕ ಬಾರಿ ಲ್ಯಾಪ್‌ಟಾಪ್ ಬ್ಯಾಟರಿ ಹಳೆಯದಾದ ನಂತರ ಅದರ ಸರಾಸರಿ ಜೀವನವು ಕೇವಲ 3-4 ವರ್ಷಗಳು ಮಾತ್ರ ಉಳಿಯುತ್ತದೆ. ಬ್ಯಾಟರಿಯ ಸಾಮರ್ಥ್ಯವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಸೆಟ್ಟಿಂಗ್ಸ್ ಸರಿಯಾಗಿಲ್ಲದಿರುವ ಸಾಧ್ಯತೆಯಿದೆ, … Continue reading ಲ್ಯಾಪ್‌ಟಾಪ್ ಬ್ಯಾಟರಿ ಬೇಗ ಖಾಲಿ ಆಗುತ್ತಾ!? ಹಾಗಿದ್ರೆ ಹೀಗೆ ಮಾಡಿ!