ಭಾರತ ವಿರುದ್ಧದ ಟಿ20 ಸರಣಿಯಿಂದ ಲಂಕಾ ತಂಡದ ವೇಗಿ ದುಷ್ಮಾಂತ ಚಮೀರಾ ಔಟ್!

ಗಾಯದಿಂದ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಶ್ರೀಲಂಕಾ ತಂಡದ ವೇಗಿ ದುಷ್ಮಾಂತ ಚಮೀರಾ ಅವರು ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗಳಿಂದ ಹೊರ ಬಿದ್ದಿದ್ದಾರೆ. ನಾನು ಕ್ರಿಕೆಟ್‌ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣರಾದ ದಿಗ್ಗಜನನ್ನು ಹೇಳಿದ ಅಭಿಷೇಕ್‌ ಶರ್ಮಾ “ದುಷ್ಮಾಂತ ಚಮೀರಾ ಅವರು ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆದ್ದರಿಂದ ಟಿ20 ಸರಣಿಯಿಂದ ಹೊರ ನಡೆದಿದ್ದಾರೆ,” ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಂದ ಹಾಗೆ ದುಷ್ಮಾಂತ ಚಮೀರಾ … Continue reading ಭಾರತ ವಿರುದ್ಧದ ಟಿ20 ಸರಣಿಯಿಂದ ಲಂಕಾ ತಂಡದ ವೇಗಿ ದುಷ್ಮಾಂತ ಚಮೀರಾ ಔಟ್!