Raichur: ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಲ್ಯಾಂಡ್‌ ರೆಕಾರ್ಡ್‌ ಸಿಬ್ಬಂದಿ!

ರಾಯಚೂರು: ರಾಯಚೂರು ಎಸಿ ಕಚೇರಿಯ ಲ್ಯಾಂಡ್ ರೆಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಈ ಘಟನೆ ನಡೆದಿದೆ. ವಾಸಿಂ ಚೌದರಿ (36) ಮೃತ ದುರ್ದೈವಿ. ವಾಸಿಂ ಲ್ಯಾಂಡ್ ರೆಕಾರ್ಡ್ ಕಿಪರ್ ಹುದ್ದೆಯಲ್ಲಿ ಡಿ ದರ್ಜೆ ಸಿಬ್ಬಂದಿ ಆಗಿದ್ದ. ನಗರದಲ್ಲಿರುವ ಈಜುಕೊಳದ ಬಳಿ ತೆರಳಿದ ವಾಸಿಂ ಕೂಲೆಂಟ್ ವಾಟರ್ ಬಾಟಲ್‌ಗೆ ಆ್ಯಸಿಡ್ ಬೇರಸಿ ಕುಡಿದಿದ್ದ. ಮೇಲಾಧಿಕಾರಿ ಗುಲ್ಬರ್ಗಕ್ಕೆ ತೆರಳಿದ್ದ ವೇಳೆಯೇ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ … Continue reading Raichur: ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಲ್ಯಾಂಡ್‌ ರೆಕಾರ್ಡ್‌ ಸಿಬ್ಬಂದಿ!