ಜಮೀನು ಗಲಾಟೆ.. ಅಂತ್ಯಗೊಂಡಿದ್ದು ಒಂದು ಸಾವಿನಲ್ಲಿ..

ಹಾಸನ : ಮಾಟ ಮಂತ್ರದಿಂದ ಮಗನನ್ನ ಸಾಯಿಸಿದ್ದಾರೆಂದು ಆರೋಪಿಸಿ, ದಂಪತಿಯ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ವಿಷ ಕುಡಿಸಿರುವ ಘಟನೆ ನಡೆದಿದೆ. ಹಲ್ಲೆ ಹಾಗೂ ವಿಷಪ್ರಾಶಾನದಿಂದ ಅಸ್ವಸ್ಥಗೊಂಡಿದ್ದ ವೃದ್ದೆ  ನಂಜಮ್ಮ (65) ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.   ದೇವಸ್ಥಾನದ ಕಳಸಾರೋಹಣದ ವೇಳೆ ನಡೆಯಿತು ಅವಘಡ ಏನಿದು ಘಟನೆ..? ಒಂದು ತಿಂಗಳ ಹಿಂದೆ ನಂಜಮ್ಮ ಸಹೋದರ ಮಂಜೇಗೌಡ ಪುತ್ರ ಸಂಪತ್ ಸಾವು ಅನಾರೋಗ್ಯದಿಂದ ಸಾವನ್ನಪ್ಪಿದ್ದರು.  ತಮ್ಮ ಮಗನ ಸಾವಿಗೆ ನಂಜಮ್ಮಹಾಗೂ … Continue reading ಜಮೀನು ಗಲಾಟೆ.. ಅಂತ್ಯಗೊಂಡಿದ್ದು ಒಂದು ಸಾವಿನಲ್ಲಿ..