ಇಂದಿನಿಂದ ಜೂ.10 ರವರೆಗೆ ಲಾಲ್‌ಬಾಗ್‌ ಮಾವಿನ ಮೇಳ!

ಬೆಂಗಳೂರು:- ಸಿಲಿಕಾನ್‌ ಸಿಟಿ ಜನರು ಬಹಳ ಕಾತುರದಿಂದ ಕಾಯುತ್ತಿದ್ದ ಲಾಲ್‌ಬಾಗ್‌ ಮಾವಿನ ಮೇಳ ಇಂದಿನಿಂದ ನಡೆಯಲಿದೆ. ಅದ್ದೂರಿ ಸಂಪನ್ನಗೊಂಡ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…! ಇಂದಿನಿಂದ ಜೂನ್ 10 ರವರೆಗೆ ನಡೆಯಲಿದೆ. ತೋಟಗಾರಿಕೆ ಸಹಯೋಗದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜನೆ ಮಾಡಲಾಗಿದೆ. ಗ್ರಾಹಕರಿಗೆ ಹಣ್ಷು ಖರೀದಿಗೆ ಅನೂಕೂಲವಾಗುವಾಂತೆ 74 ಮಳಿಗೆ ತೆರೆಯಲಾಗಿದ್ದು, 9 ಮಳಿಗೆ ಹಲಸುಬೆಳೆಗಾರಾರಿಗೆ ,14 ಮಳಿಗೆ ಇತರೆ ಹಣ್ಣು ಉತ್ಪನ್ನಗಳಿಗೆ ಬೆಳ್ಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಇನ್ನು … Continue reading ಇಂದಿನಿಂದ ಜೂ.10 ರವರೆಗೆ ಲಾಲ್‌ಬಾಗ್‌ ಮಾವಿನ ಮೇಳ!