ಲಕ್ಷ್ಮೀ ಹೆಬ್ಬಾಳಕರ್ ಆ್ಯಕ್ಸಿಡೆಂಟ್ ಕೇಸ್: ಟ್ರಕ್ ಚಾಲಕನ ವಿರುದ್ಧ ದೂರು ಕೊಟ್ಟ ಸರ್ಕಾರಿ ಚಾಲಕ!

ಬೆಳಗಾವಿ:- ಸಂಕ್ರಾಂತಿ ಹಬ್ಬದ ದಿನವೇ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗಂಭೀರ ಗಾಯವಾಗಿದ್ದು, ಇನ್ನೂ ಒಂದು ತಿಂಗಳ ಗೃಹ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ: ಓ ಮನುಷ್ಯ ನೀನೆಷ್ಟು ಕ್ರೂರಿ! ಭಯಾನಕ VIDEO ಇಲ್ಲಿದೆ! ಇನ್ನೂ ಸಚಿವೆ ಲಕ್ಷ್ಮೀ … Continue reading ಲಕ್ಷ್ಮೀ ಹೆಬ್ಬಾಳಕರ್ ಆ್ಯಕ್ಸಿಡೆಂಟ್ ಕೇಸ್: ಟ್ರಕ್ ಚಾಲಕನ ವಿರುದ್ಧ ದೂರು ಕೊಟ್ಟ ಸರ್ಕಾರಿ ಚಾಲಕ!