ಫೋನ್ ಪೇ ಮೂಲಕ ಲಂಚ ಪಡೆದ ಲೇಡಿ ಇನ್ಸಪೆಕ್ಟರ್ “ಲೋಕಾ” ಬಲೆಗೆ!

ಬೆಂಗಳೂರು:- ಫೋನ್ ಪೇ ಮೂಲಕ ಲಂಚ ಪಡೆದ ಲೇಡಿ ಇನ್ಸಪೆಕ್ಟರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಜರುಗಿದೆ. ತಿರುಮಲದಲ್ಲಿ ವಿಮಾನ ಹಾರಾಟ: ಭಕ್ತರು ಕೆಂಡಾಮಂಡಲ, ತಿಮ್ಮಪ್ಪನಿಗೆ ಅಪಮಾನ? ಡಿಸಿಆರ್ ಬಿ ಪೊಲೀಸ್ ಇನ್ಸ್ಪೆಕ್ಟರ್ ಗೀತಾ ಲೋಕಾಬಲೆಗೆ ಬಿದ್ದ ಅಧಿಕಾರಿ. ಸ್ಲಂ ಬೋರ್ಡ್ ನಲ್ಲಿ ಮನೆ ಪಡೆಯಲು ಜಾತಿ ಪ್ರಮಾಣಪತ್ರ ಪಡೆಯೋಕೆ ಲೋಕೇಶ್ ಎಂಬ ವ್ಯಕ್ತಿ ಅರ್ಜಿ ಹಾಕಿದ್ದ. ಈ ವೇಳೆ ದಾಖಲೆ ನೀಡಲು ವ್ಯಕ್ತಿಯಿಂದ 25 ಸಾವಿರ ಲಂಚಕ್ಕೆ ಗೀತಾ ಬೇಡಿಕೆ ಇಟ್ಟಿದ್ದರು. ಈ ವೇಳೆ … Continue reading ಫೋನ್ ಪೇ ಮೂಲಕ ಲಂಚ ಪಡೆದ ಲೇಡಿ ಇನ್ಸಪೆಕ್ಟರ್ “ಲೋಕಾ” ಬಲೆಗೆ!