ಮಹಿಳೆಯರೇ ಈ ಸೀಟು ಇನ್ಮುಂದೆ ಗಂಡಸರಿಗೆ ಮಾತ್ರ ಮೀಸಲು: ಪುರುಷ ಪ್ರಯಾಣಿಕರಿಗೆ KSRTCಯಿಂದ ಗುಡ್ನ್ಯೂಸ್!
ಬೆಂಗಳೂರು:- ಪುರುಷ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ಕೊಟ್ಟಿದೆ. ಮಗಳ ಮದುವೆ ಮುಗಿಸಿ ಪ್ರಾಣಬಿಟ್ಟ ತಂದೆ; ತೆಲಂಗಾಣದಲ್ಲಿ ಹೃದಯವಿದ್ರಾವಕ ಘಟನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಮಹಿಳೆಯರು ಹೆಚ್ಚು ಓಡಾಡುವುದಕ್ಕೆ ಶುರು ಮಾಡಿದ್ದು, ಪುರುಷರಿಗೆ ಬಸ್ ಗಳಲ್ಲಿ ಸೀಟಗಳು ಸಿಗುತ್ತಿರಲಿಲ್ಲ. ಈ ಕಾರಣದಿಂದ ಮೈಸೂರಿನ ವಿಷ್ಣುವರ್ಧನ್ ಎಂಬುವವರು ಎರಡು ಮೂರು ಬಾರಿ ದೂರು ನೀಡಿದ್ದರು. ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಬಸ್‌ಗಳಲ್ಲಿ ಬಹುತೇಕ ಮಹಿಳೆಯರೇ ಕುಳಿತುಕೊಂಡಿರುತ್ತಾರೆ. ನಮಗೆ ಸೀಟು … Continue reading ಮಹಿಳೆಯರೇ ಈ ಸೀಟು ಇನ್ಮುಂದೆ ಗಂಡಸರಿಗೆ ಮಾತ್ರ ಮೀಸಲು: ಪುರುಷ ಪ್ರಯಾಣಿಕರಿಗೆ KSRTCಯಿಂದ ಗುಡ್ನ್ಯೂಸ್!
Copy and paste this URL into your WordPress site to embed
Copy and paste this code into your site to embed