Gruha Lakshmi Yojana Big update: ಮಹಿಳೆಯರೇ ಗಮನಿಸಿ – ಈ ದಾಖಲೆ ಕೊಟ್ರೆ ಬಾಕಿ ಹಣ ಪಡೆಯಹುದು!
ಬೆಂಗಳೂರು:- ಗೃಹಲಕ್ಷ್ಮೀ ಯೋಜನೆಯ ಹಣವನ್ನು ಇದುವರೆಗೂ ಪಡೆದುಕೊಳ್ಳದೇ ಇರುವವರಿಗೆ ಗುಡ್ನ್ಯೂಸ್ ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈಗಾಗಲೇ 6 ಮತ್ತು 7ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಆದರೆ ನಿಮ್ಮ ಖಾತೆಗೆ ಈ ಹಣ ವರ್ಗಾವಣೆ ಆಗಿದೆಯಾ ಅನ್ನೋದ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇದೀಗ 8ನೇ ಕಂತಿನ ಹಣ ವರ್ಗಾವಣೆಗೆ ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಕರ್ನಾಟಕದ ಪ್ರತೀ ಕುಟುಂಬದ ಯಜಮಾನಿಗೂ ಕೂಡ ಗೃಹಲಕ್ಷ್ಮೀ ಯೋಜನೆಯನ್ನು ತಲುಪಿಸುವುದು ಸರಕಾರ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ … Continue reading Gruha Lakshmi Yojana Big update: ಮಹಿಳೆಯರೇ ಗಮನಿಸಿ – ಈ ದಾಖಲೆ ಕೊಟ್ರೆ ಬಾಕಿ ಹಣ ಪಡೆಯಹುದು!
Copy and paste this URL into your WordPress site to embed
Copy and paste this code into your site to embed