ಮಹಿಳೆಯರೇ ತಿಳಿದಿರಲಿ.. ಗೋಡೆಯಿಂದ ಫ್ರಿಜ್ ಎಷ್ಟು ದೂರದಲ್ಲಿಡಬೇಕು ಗೊತ್ತಾ!?

ಫ್ರಿಜ್ ಹೆಚ್ಚು ದಿನಗಳವರೆಗೂ ಬಾಳಿಕೆ ಬರಬೇಕು ಅಂದುಕೊಂಡರೆ ಅದರ ಬಗ್ಗೆ ಸರಿಯಾಗಿ ಕಾಳಜಿ ವಹಿಸುವುದು ಮುಖ್ಯ. ಮನೆಯಲ್ಲಿ ಫ್ರಿಜ್ ಹೊಂದಿರುವವರು ಕಾಲಕಾಲಕ್ಕೆ ಅದನ್ನು ಸ್ವಚ್ಛಗೊಳಿಸುತ್ತಾರೆ ಆದರೆ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸಿದರೆ, ಫ್ರಿಜ್ ಸರಿಯಾಗಿ ವರ್ಕ್ ಆಗದೇ ಬೇಗನೆ ಹಾಳಾಗುತ್ತದೆ. ಇದರ ಜೊತೆಗೆ ನಿಮಗೆ ಹೆಚ್ಚು ವಿದ್ಯುತ್ ಬಿಲ್ ಕೂಡ ಬರುತ್ತದೆ. ಹುಬ್ಬಳ್ಳಿ: ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಪುನರ್ ಆರಂಭಕ್ಕೆ ಮಹೇಂದ್ರ ಸಿಂಘಿ ಆಗ್ರಹ ಅದರಲ್ಲೂ ನಿಮ್ಮ ರೆಫ್ರಿಜಿರೇಟರ್ ಮತ್ತು ಗೋಡೆಯ ನಡುವೆ ಸ್ವಲ್ಪ ಜಾಗವನ್ನು ಬಿಡುವುದು … Continue reading ಮಹಿಳೆಯರೇ ತಿಳಿದಿರಲಿ.. ಗೋಡೆಯಿಂದ ಫ್ರಿಜ್ ಎಷ್ಟು ದೂರದಲ್ಲಿಡಬೇಕು ಗೊತ್ತಾ!?