Youtube ನೋಡಿ ರೋಗಿಗೆ ಇಸಿಜಿ ಟೆಸ್ಟ್ ಮಾಡಿದ ಲ್ಯಾಬ್ ಅಟೆಂಡೆಂಟ್! Video ವೈರಲ್
ಜೈಪುರ: ರಾಜಸ್ಥಾನದ ಜೋಧ್‌ಪುರದ ಪಾವೋಟಾದಲ್ಲಿನ ಸ್ಯಾಟಲೈಟ್ ಆಸ್ಪತ್ರೆಯಲ್ಲಿ ಲ್ಯಾಬ್ ಅಟೆಂಡರ್ ತನ್ನ ಫೋನ್‌ನಲ್ಲಿ ಯೂಟ್ಯೂಬ್ ಟ್ಯುಟೋರಿಯಲ್ ವಿಡಿಯೋ ನೋಡಿದ ಬಳಿಕ ರೋಗಿಗೆ ಇಸಿಜಿ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಯೂಟ್ಯೂಬ್ ಟ್ಯುಟೋರಿಯಲ್ ನೋಡುತ್ತಾ ಸಿಬ್ಬಂದಿಯು ಇಸಿಜಿ ಮಾಡುವುದನ್ನು ಗಮನಿಸಿದ ರೋಗಿಯ ಕುಟುಂಬಸ್ಥರು, ಇಸಿಜಿ ಮಾಡಲು ಸರಿಯಾಗಿ ಗೊತ್ತಿರುವವರನ್ನು ಕರೆಸಿ ಮಾಡಿಸಿ ಎಂದು ಎಷ್ಟೇ ಒತ್ತಾಯಿಸಿದರೂ ಪರಿಗಣಿಸದೇ ಇಸಿಜಿ ಮಾಡುವುದನ್ನು ಮುಂದುವರೆಸಿದ್ದಾರೆ. Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ “ಡೋಲೋ 650” ಮಾತ್ರೆ ನುಂಗುವ ಮುನ್ನ ಎಚ್ಚರ! ಈ ಸ್ಟೋರಿ ನೋಡಿ … Continue reading Youtube ನೋಡಿ ರೋಗಿಗೆ ಇಸಿಜಿ ಟೆಸ್ಟ್ ಮಾಡಿದ ಲ್ಯಾಬ್ ಅಟೆಂಡೆಂಟ್! Video ವೈರಲ್
Copy and paste this URL into your WordPress site to embed
Copy and paste this code into your site to embed