ಕುಮಾರಸ್ವಾಮಿಯನ್ನ ADGP ಹಂದಿ ಎಂದು ಕರೆದಿಲ್ಲ, ಇಂಗ್ಲೀಷ್ ಪದ ಬಳಸಿದ್ದಾರಷ್ಟೆ- ಸಿದ್ದರಾಮಯ್ಯ

ಮೈಸೂರು:-ಕುಮಾರಸ್ವಾಮಿಯನ್ನ ADGP ಹಂದಿ ಎಂದು ಕರೆದಿಲ್ಲ, ಇಂಗ್ಲೀಷ್ ಪದ ಬಳಸಿದ್ದಾರಷ್ಟೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. …. ನನ್ನ ಅವಧಿಯಲ್ಲಿ ಆತನನ್ನು ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದ HDK! ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? ಇಲ್ಲಾ ತಾನೇ. ಅವರು ಇಂಗ್ಲೀಷ್‌ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಬಳಿಕ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರ ಉತ್ತರಿಸಿದರು. ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? … Continue reading ಕುಮಾರಸ್ವಾಮಿಯನ್ನ ADGP ಹಂದಿ ಎಂದು ಕರೆದಿಲ್ಲ, ಇಂಗ್ಲೀಷ್ ಪದ ಬಳಸಿದ್ದಾರಷ್ಟೆ- ಸಿದ್ದರಾಮಯ್ಯ