ಕುಮಾರಸ್ವಾಮಿ ಓರ್ವ ರಣಹೇಡಿ: ವ್ಯಂಗ್ಯ ಮಾಡಿದ CP ಯೋಗೇಶ್ವರ್!

ರಾಮನಗರ:- ಕುಮಾರಸ್ವಾಮಿ ಓರ್ವ ರಣಹೇಡಿ ಎಂದು ಹೇಳುವ ಮೂಲಕ CP ಯೋಗೇಶ್ವರ್ ವ್ಯಂಗ್ಯ ಮಾಡಿದ್ದಾರೆ. ಎಬಿಡಿ ಮಾತಿಗೆ ಬೆಲೆಕೊಟ್ಟ RCB: ಕೊನೆಗೂ ಒಂದೊಳ್ಳೆ ಆಟಗಾರನನ್ನೇ ಸೆಲೆಕ್ಟ್ ಮಾಡಿದ ಪ್ರಾಂಚೈಸಿ! ಈ ಸಂಬಂಧ ಮಾತನಾಡಿದ ಅವರು, ಮಗನನ್ನು ಯುದ್ಧ ಭೂಮಿಗೆ ಕಳುಹಿಸಿ ನೀನು ರಣಹೇಡಿ ಆಗಿಬಿಟ್ಟೆ ಎಂದು ಕುರುಕ್ಷೇತ್ರದ ಕಥೆಯಲ್ಲಿ ಬಭ್ರುವಾಹನ ಹೇಳುತ್ತಾನಲ್ಲ. ಇವತ್ತು ಕುಮಾರಸ್ವಾಮಿಯದ್ದು ಕೂಡ ಅದೇ ಪರಿಸ್ಥಿತಿ. ತನ್ನ ಮಗನನ್ನೇ ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ಕೇಂದ್ರ ಸಚಿವ ಆಗಿ ಏನು ಪ್ರಯೋಜನ ಎಂದರು. ಜೆಡಿಎಸ್ ಅವರು … Continue reading ಕುಮಾರಸ್ವಾಮಿ ಓರ್ವ ರಣಹೇಡಿ: ವ್ಯಂಗ್ಯ ಮಾಡಿದ CP ಯೋಗೇಶ್ವರ್!