ಹೆಂಗಸರಿಗೆ ಕೊಟ್ಟ ಹಾಗೆ ಗಂಡಸರಿಗೂ ಫ್ರೀ ಬಸ್ ಟಿಕೆಟ್ ಕೊಟ್ರೆ KSRTC ಮುಚ್ಚಬೇಕಾಗತ್ತೆ: CM ಸಿದ್ದರಾಮಯ್ಯ!

ಚಾಮರಾಜನಗರ:- ಹೆಂಗಸರಿಗೆ ಕೊಟ್ಟ ಹಾಗೆ ಗಂಡಸರಿಗೂ ಫ್ರೀ ಬಸ್ ಟಿಕೆಟ್ ಕೊಟ್ರೆ KSRTC ಮುಚ್ಚಬೇಕಾಗತ್ತೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. Aadhaar Card ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನ ಪರಿಶೀಲಿಸುವುದು ಹೇಗೆ!? ಜಿಲ್ಲೆಯ ಯಳಂದೂರಲ್ಲಿ ಶನಿವಾರ ಸಂಜೆ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಮಹಿಳೆಯರಿಗೆ ಫ್ರೀ ಬಸ್‌ ವ್ಯವಸ್ಥೆ ಕುರಿತು ಮಾತನಾಡುವ ವೇಳೆ, ಗಂಡಸರಿಗೂ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ … Continue reading ಹೆಂಗಸರಿಗೆ ಕೊಟ್ಟ ಹಾಗೆ ಗಂಡಸರಿಗೂ ಫ್ರೀ ಬಸ್ ಟಿಕೆಟ್ ಕೊಟ್ರೆ KSRTC ಮುಚ್ಚಬೇಕಾಗತ್ತೆ: CM ಸಿದ್ದರಾಮಯ್ಯ!