ಪಾದಚಾರಿ ಮೇಲೆ ಹರಿದ KSRTC ಬಸ್: ವೃದ್ಧ ಸಾವು!

ನೆಲಮಂಗಲ: ಪಾದಚಾರಿ ಮೇಲೆ ಕೆಎಸ್ಆರ್ ಟಿಸಿ ಬಸ್ ಹರಿದು, ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಜರುಗಿದೆ. RCB ತಂಡಕ್ಕೆ ಹೊಸ ನಾಯಕನ ಘೋಷಣೆ: ಪಟಿದಾರ್ ಹೆಸರು ಹೇಳಿ ವಿರಾಟ್ ಹೇಳಿದ್ದೇನು? ಹಣ್ಣಿನ ವ್ಯಾಪಾರಿ 70 ವರ್ಷದ ರಂಗಸ್ವಾಮಿ ಮೃತ ವೃದ್ಧ. ಕೆಎಸ್ಆರ್ ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಘಟನೆ ಬಳಿಕ ಕೆಎಸ್ಆರ್ ಟಿಸಿ ಚಾಲಕ ಸ್ಥಳದಿಂದ ನಾಪತ್ತೆ ಆಗಿದ್ದು, ಚಾಲಕನ ವಿರುದ್ಧ ಸ್ಥಳೀಯ ಜನರ ಆಕ್ರೋಶ … Continue reading ಪಾದಚಾರಿ ಮೇಲೆ ಹರಿದ KSRTC ಬಸ್: ವೃದ್ಧ ಸಾವು!