KSRTC, BMTC ಟಿಕೆಟ್ ದರ: ನಿಮ್ಮ ಊರಿಗೆ ಎಷ್ಟು!? ಇಲ್ಲಿ ತಿಳಿಯಿರಿ ಜನರೇ!

ಬೆಂಗಳೂರು:- KSRTC, BMTC ಟಿಕೆಟ್ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಹೊಸವರ್ಷಕ್ಕೆ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ. ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಸಾವಕಾರಗೆ ಸನ್ಮಾನ! ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆನೋ ಫ್ರೀ ಇದೆ. ಒಂದು ಕೊಟ್ಟು ಮತ್ತೊಂದು ಕಸಿದುಕೊಂಡಿದ್ದಾರೆ ಎನ್ನುವುದು ಜನರ ಮಾತು. … Continue reading KSRTC, BMTC ಟಿಕೆಟ್ ದರ: ನಿಮ್ಮ ಊರಿಗೆ ಎಷ್ಟು!? ಇಲ್ಲಿ ತಿಳಿಯಿರಿ ಜನರೇ!