ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡರು ವಿಧಿವಶ!
ಬೆಳಗಾವಿ:-ಭ್ರಷ್ಟ ರಾಜಕಾರಣಿಗಳಿಂಗಿಂತ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡರು ವಿಧಿವಶರಾಗಿದ್ದಾರೆ. ಈ ನಾಡಿನ ಈ ದೇಶದ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತ ಬಂದಿದ್ದಾರೆ.. ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ BMTC! ಏನದು ಗೊತ್ತಾ!? ಮುಂದಿನ ದಿನಗಳಲ್ಲಿ ಈ ನಾಡು , ದೇಶ , ಗಡಿ ಮೀರಿ ಜನ ಬದುಕುತ್ತಾರೆ ಎಂದು ವಿಶ್ವ ಮಾನವತೆಯ ತತ್ವವನ್ನು ತಮ್ಮ ಮಾತುಗಳಲ್ಲಿ ಸದಾಕಾಲವೂ ನುಡಿಯುತ್ತಿದ್ದರು. ಈ ನಾಡಿನ ಒಳಿತಿಗಾಗಿ, ತಮ್ಮ ಉತ್ತಮವಾದ ಸರ್ಕಾರಿ ನೌಕರಿ … Continue reading ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡರು ವಿಧಿವಶ!
Copy and paste this URL into your WordPress site to embed
Copy and paste this code into your site to embed