ಕೆ.ಆರ್.ಪುರ: ಐಟಿಐ ಗೇಟ್ ಓಪನ್, ಸಿಹಿ ವಿತರಿಸಿ ಸಂಭ್ರಮಿಸಿದ ಬೈರತಿ ಬಸವರಾಜ್!

ಕೆ.ಆರ್.ಪುರ:– ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಐಟಿಐ ಗೇಟ್ ಓಪನ್ ಆಗಿದೆ. ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ! ಶಾಸಕ ಬೈರತಿ ಬಸವರಾಜ್ ಅವರು, ಗೇಟ್ ಓಪನ್ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಈ ಹಿಂದೆ ಕೋವಿಡ್ ಸಮಯದಲ್ಲಿ ಈ ಗೇಟ್ ಕ್ಲೋಸ್ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮತ್ತೆ ಓಪನ್ ಮಾಡಲಾಗಿದೆ. ಇತರ ಸಾರ್ವಜನಿಕರನ್ನು ಹೊರತು ಪಡಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಐಟಿಐ ನಿವಾಸಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. … Continue reading ಕೆ.ಆರ್.ಪುರ: ಐಟಿಐ ಗೇಟ್ ಓಪನ್, ಸಿಹಿ ವಿತರಿಸಿ ಸಂಭ್ರಮಿಸಿದ ಬೈರತಿ ಬಸವರಾಜ್!