Koppala: ಟಾಟಾ ಏಸ್‌ ಪಲ್ಟಿ; 30 ಶಾಲಾ ಮಕ್ಕಳು ಗಾಯ!

ಕೊಪ್ಪಳ :- ತಾಲೂಕಿನ ಹಾಲವರ್ತಿ ಕ್ರಾಸ್ ಬಳಿ ಶಾಲಾ ಮಕ್ಕಳಿದ್ದ ಟಾಟಾ ಏಸ್‌ ಪಲ್ಟಿಯಾಗಿ ಮೂವತ್ತು ಮಕ್ಕಳಿಗೆ ಗಾಯವಾದ ಘಟನೆ ಜರುಗಿದೆ. ಜೈಲಲ್ಲಿ “ಕರಿಯ”ನ ಡಿಮ್ಯಾಂಡ್: ಸರ್ಜಿಕಲ್ ಕುರ್ಚಿ ಬಳಿಕ TV ಗೆ ಪಟ್ಟು! ಕ್ರೀಡಾಕೂಟಕ್ಕೆಂದು ಬಂದಿದ್ದ ಹಾಲವರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು, ಕೊಪ್ಪಳ ನಗರದ‌ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಮುಗಿಸಿಕೊಂಡು ಮರಳಿ ಹೋಗುತ್ತಿದ್ದ ವೇಳೆ ಟಾಟಾ ಏಸ್ ವಾಹನಕ್ಕೆ ಆರ್​ಟಿಓ ಅಧಿಕಾರಿ ನಿಲ್ಲಿಸಲು ಸೂಚನೆ ನೀಡಿದ್ದಾನೆ. ಹೀಗಾಗಿ ದಿಢೀರನೆ ನಿಲ್ಲಿಸಲು ಹೋಗಿದ್ದರಿಂದ ಟಾಟಾ … Continue reading Koppala: ಟಾಟಾ ಏಸ್‌ ಪಲ್ಟಿ; 30 ಶಾಲಾ ಮಕ್ಕಳು ಗಾಯ!