Kolara: ಫೆ. 16 ಶ್ರೀಕೃಷ್ಣ ದೇವರಾಯರ ಜಯಂತೋತ್ಸವ : ಸುರೇಂದ್ರ ಬಾಬು!

ಕೋಲಾರ : ದಕ್ಷಿಣ ಭಾರತದ ಶ್ರೀ ಕೃಷ್ಣದೇವರಾಯರ 555ನೇ ಜಯಂತ್ಯೋತ್ಸವವನ್ನು ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಸಂಘಟನೆ ಹಾಗೂ ಸಮುದಾಯದ ಮುಖಂಡರಿಂದ ಫೆಬ್ರವರಿ 16 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಬೆಂಗಳೂರಿನ ಕೆ ಆರ್ ಪುರಂ ನ ರಾಜೀವ್ ಗಾಂಧಿ ಆಟದ ಮೈದಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮುದಾಯದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಗೌರವ ಅಧ್ಯಕ್ಷ ಆರ್ … Continue reading Kolara: ಫೆ. 16 ಶ್ರೀಕೃಷ್ಣ ದೇವರಾಯರ ಜಯಂತೋತ್ಸವ : ಸುರೇಂದ್ರ ಬಾಬು!