ಕೋಲಾರ: ಹಾಲು ಖರೀದಿ ದರ ಕಡಿತ; ಭುಗಿಲೆದ್ದ ರೈತರ ಆಕ್ರೋಶ!

ಕೋಲಾರ:- ಹಾಲು ಖರೀದಿ ದರ ಕಡಿತ ಹಿನ್ನೆಲೆ ಕೋಲಾರದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಈ ಮೊದಲು ಕೋಲಾರ ಹಾಲು ಒಕ್ಕೂಟ ಹಾಲು ಉತ್ಪಾದಕರ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.40 ರೂ. ನೀಡುತ್ತಿತ್ತು. ಆದರೆ ಇಂದಿನಿಂದ ಒಕ್ಕೂಟ ಏಕಾಏಕಿ ಹಾಲು ಉತ್ಪಾದಕರಿಂದ ಹಾಲಿನ ಖರೀದಿ ದರವನ್ನು 2 ರೂ. ಕಡಿತ ಮಾಡಿದ್ದು 33.40 ಇದ್ದ ಹಾಲು ದರ 31.40 ರೂ. ಕುಸಿದಿದೆ. Hubballi: ಲವ್ ಜಿಹಾದಿಗಳಿಂದ ಶ್ರೀ ರಾಮಸೇನೆ ಪದಾಧಿಕಾರಿಗಳ ಪೇಸ್ ಬುಕ್ ಸ್ಥಗಿತ- ಗಂಗಾಧರ ಕುಲಕರ್ಣಿ … Continue reading ಕೋಲಾರ: ಹಾಲು ಖರೀದಿ ದರ ಕಡಿತ; ಭುಗಿಲೆದ್ದ ರೈತರ ಆಕ್ರೋಶ!