ಕೋಲಾರ ನಗರಸಭೆ ಆಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ!

ಕೋಲಾರ:- ಕೋಲಾರ ನಗರಸಭೆ ಆಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ: ಹರಿಹಾಯ್ದ ಹೆಚ್.ವಿಶ್ವನಾಥ್! ಕಾಂಗ್ರೆಸ್ ನ ಲಕ್ಷೀದೇವಿ ರಮೇಶ್ ಅಧ್ಯಕ್ಷರಾಗಿ ಸಂಗೀತ ಜಗದೀಶ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಬಂಡಾಯ ಎದ್ದು ಜೆಡಿಎಸ್, ಪಕ್ಷೇತರ ಹಾಗೂ ಕಾಂಗ್ರೆಸ್ ಸದಸ್ಯರನ್ನು ಸೆಳೆದು ಆಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ ಮಾಡಿದ ಮಾಜಿ ನಗರಸಭೆ ಆಧ್ಯಕ್ಷ ಮುಬಾರಕ್ ಗೆ ಹಿನ್ನಡೆ ಆಗಿದೆ. ಸದಸ್ಯ ಬಲದ ಸಂಖ್ಯೆ ಇಲ್ಲದೇ ಕೊನೆ ಕ್ಷಣದಲ್ಲಿ ಆಧ್ಯಕ್ಷ ಸ್ಥಾನದ … Continue reading ಕೋಲಾರ ನಗರಸಭೆ ಆಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ!