ಕೋಲಾರ: ಹಣಕ್ಕಾಗಿ ನಾಲ್ವರು ಮಕ್ಕಳ ಕಿಡ್ಯ್ನಾಪ್- ಜ್ಯೋತಿಷಿ‌ ಅರೆಸ್ಟ್!

ಬಂಗಾರಪೇಟೆ – ಇತ್ತೀಚೆಗೆ ಮಕ್ಕಳ ಕಿಡ್ನ್ಯಾಪ್ ಕೇಸ್ ಗಳು ಹೆಚ್ಚಾಗ್ತಿದೆ. ಸದ್ಯ ಕೋಲಾರ ಜಿಲ್ಲೆಯಲ್ಲಿ ಮಕ್ಕಳ ಅಪಹರಣದ ಪ್ರಕರಣ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಜ್ಯೋತಿಷಿ ಬಂಧಿಸಿ, ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಬಿಯರ್ ಕುಡಿದ್ರೆ ಕಿಡ್ನಿ ಸ್ಟೋನ್ ಕರಗುತ್ತಾ? ತಜ್ಞರು ಹೇಳಿದ್ದೇನು ಗೊತ್ತಾ? ಬಂಗಾರಪೇಟೆ ಪೊಲೀಸರ‌ ಮಿಂಚಿನ ಕಾರ್ಯಾಚರಣೆಯಿಂದಾಗಿ ಅಪಹರಣಗೊಂಡಿದ್ದ ಮಕ್ಕಳನ್ನು ರಕ್ಷಿಸಲಾಗಿದ್ದು, ರಾಯಚೂರು ಮೂಲದ ಜ್ಯೋತಿಷಿ ವಿಷ್ಣು ರಾವ್ ಎಂಬಾತನನ್ನು ಬಂಧಿಸಲಾಗಿದೆ. ಬಂಗಾರಪೇಟೆಯ ದೇಶಿಹಳ್ಳಿಯ ನಾಲ್ವರು ಬಾಲಕರನ್ನು ವಿಷ್ಣು ರಾವ್ ಕಿಡ್ನಾಪ್ ಮಾಡಿದ್ದನು. … Continue reading ಕೋಲಾರ: ಹಣಕ್ಕಾಗಿ ನಾಲ್ವರು ಮಕ್ಕಳ ಕಿಡ್ಯ್ನಾಪ್- ಜ್ಯೋತಿಷಿ‌ ಅರೆಸ್ಟ್!