ಕೋಲಾರ – ನಗರಸಭೆಯಲ್ಲಿ ‘ಇ’ ಖಾತಾ ಅಭಿಯಾನ -ಕೊತ್ತೂರು ಮಂಜುನಾಥ್

ಕೋಲಾರ : ನಗರ ಪ್ರದೇಶದಲ್ಲಿ ನಿವೇಶನ, ಮನೆ, ಸೇರಿದಂತೆ ಹಲವು ರೀತಿಯ ಆಸ್ತಿಗಳನ್ನು ಹೊಂದಿರುವವರು ದಾಖಲೆ ಸಮೇತ ನಗರಸಭೆ ಕಛೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಗುಡಾಣದಂತಿರೋ ಹೊಟ್ಟೆ ಕರಗಿಸಲು ಚಹಾ’ದಲ್ಲಿ ಇವುಗಳನ್ನು ಬೆರೆಸಿ ಕುಡಿರಿ! ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೋಲಾರ ನಗರವು ಜಿಲ್ಲಾ ಕೇಂದ್ರವಾಗಿದ್ದು, ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ನಾಗರೀಕರು ತಾವು ಹೊಂದಿರುವ ಆಸ್ತಿಗಳಿಗೆ ಖಾತೆ … Continue reading ಕೋಲಾರ – ನಗರಸಭೆಯಲ್ಲಿ ‘ಇ’ ಖಾತಾ ಅಭಿಯಾನ -ಕೊತ್ತೂರು ಮಂಜುನಾಥ್