ಕೋಲಾರ – ನಿರಂತರ ಅಧ್ಯಯನಶೀಲತೆ ಪತ್ರಕರ್ತನ ಲಕ್ಷಣ: ಕೆ.ವಿ. ಪ್ರಭಾಕರ್!
ಕೋಲಾರ – ಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಷೆ ಮಾಡುತ್ತಿರಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ತಿಳಿಸಿದರು. ಆರ್‌ಸಿಬಿ ಪರ ಆಡಲು ನಾನು ಅದೃಷ್ಟಶಾಲಿ ಆಗಿದ್ದೇನೆ: ನೂತನ ಕ್ಯಾಪ್ಟನ್ ರಜತ್ ಪಾಟಿದಾರ್! ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಪತ್ರಿಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೋಲಾರ ಪತ್ರಿಕೆ … Continue reading ಕೋಲಾರ – ನಿರಂತರ ಅಧ್ಯಯನಶೀಲತೆ ಪತ್ರಕರ್ತನ ಲಕ್ಷಣ: ಕೆ.ವಿ. ಪ್ರಭಾಕರ್!
Copy and paste this URL into your WordPress site to embed
Copy and paste this code into your site to embed