ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಆಹೋರಾತ್ರಿ ಧರಣಿ – ಮಾಜಿ ಸಂಸದ ಎಸ್ ಮು‌ನಿಸ್ವಾಮಿ!

ಕೋಲಾರ : ರಾಜ್ಯದ ರೈತರ ಜಮೀನುಗಳು, ದಲಿತ, ಹಿಂದೂಗಳ ದೇವಸ್ಥಾನ ಹಾಗೂ ಸ್ಮಶಾನದ ಜಾಗವನ್ನು ವಕ್ಫ್ ಬೋರ್ಡ್ ಅಸ್ತಿ ಎಂದು ಪಹಣಿಗಳಲ್ಲಿ ದಾಖಲಾಗಿರುವ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಕ್ರಮವನ್ನು ಖಂಡಿಸಿ, ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಪಕ್ಷ ದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದಿನ ಎರಡೂಮೂರು ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಅವ್ರು ಹೇಳಿದರು. Hubballi: ಕುಂದಗೋಳಕ್ಕೆ ಬಸ್ ಘಟಕ ಮಂಜೂರಾತಿಗೆ ಬಸವರಾಜ ಸಚಿವರಿಗೆ ಮನವಿ! ನಗರದ ಹೊರ ವಲಯದ ಬಿಜೆಪಿ ಪಕ್ಷ ದ … Continue reading ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಆಹೋರಾತ್ರಿ ಧರಣಿ – ಮಾಜಿ ಸಂಸದ ಎಸ್ ಮು‌ನಿಸ್ವಾಮಿ!