IPL 2024: RCB ತಂಡದಿಂದ ಕೊಹ್ಲಿ ಔಟ್, ಶ್ರೇಯಾಂಕಾ ಇನ್!? – ಹೀಗೊಂದು ಚರ್ಚೆ!
ಅಪಾರ ಅಭಿಮಾನಿಗಳನ್ನು ಹೊಂದಿರುವ 2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನ ಪಡೆದಿದೆ. ಈ ಸಮಯದಲ್ಲೇ ಆರ್‌ಸಿಬಿ ತಂಡದಿಂದ ವಿರಾಟ್ ಕೊಹ್ಲಿ ಔಟ್? ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಶ್ರೇಯಾಂಕಾ ಪಾಟೀಲ್ ಅವರು ಆರ್‌ಸಿಬಿ, ಪುರುಷರ ತಂಡಕ್ಕೆ ಬಂದು ಸೇರುತ್ತಾರೆ, ಆ ಮೂಲಕ ಕಪ್ ಗೆಲ್ಲಿಸುತ್ತಾರೆ ಅಂತಿದ್ದಾರೆ ಇವರು! ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ! ಅಭಿಮಾನಿಗಳು, ಶ್ರೇಯಾಂಕಾ ಪಾಟೀಲ್ ಅವರನ್ನು ಲೇಡಿ ಕೊಹ್ಲಿ ಅಂತಾನೆ ಕರೆಯುತ್ತಿದ್ದಾರೆ. ಯಾಕಂದ್ರೆ … Continue reading IPL 2024: RCB ತಂಡದಿಂದ ಕೊಹ್ಲಿ ಔಟ್, ಶ್ರೇಯಾಂಕಾ ಇನ್!? – ಹೀಗೊಂದು ಚರ್ಚೆ!
Copy and paste this URL into your WordPress site to embed
Copy and paste this code into your site to embed