12 ಸಾವಿರ ರನ್‌ ಹೊಡೆಯುವ ಮೂಲಕ ತೆಂಡೂಲ್ಕರ್‌, ಪಾಂಟಿಂಗ್‌, ಕ್ಯಾಲಿಸ್‌ ಪಟ್ಟಿಗೆ ಸೇರಿದ ಕೊಹ್ಲಿ!

ಚೆನ್ನೈ: ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಟೀಂ ಇಂಡಿಯಾ (Team India) ಪರ ಮೈಲಿಗಲ್ಲು ಬರೆದಿದ್ದಾರೆ. ತವರು ನೆಲದಲ್ಲಿ 12 ಸಾವಿರ ರನ್‌ ಹೊಡೆಯುವ ಮೂಲಕ ತೆಂಡೂಲ್ಕರ್‌, ಪಾಂಟಿಂಗ್‌, ಕ್ಯಾಲಿಸ್‌ ಅವರ ಪಟ್ಟಿ ಸೇರಿದ್ದಾರೆ. ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ರನ್‌ ಗಳಿಸಿದಾಗ ಈ ಸಾಧನೆ ನಿರ್ಮಿಸಿದರು. ಈ ಮೂಲಕ ತವರು ನೆಲದಲ್ಲಿ 12 ಸಾವಿರ ರನ್‌ ಗಳಿಸಿದ ಭಾರತದ ಎರಡನೇಯ ವಿಶ್ವದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ … Continue reading 12 ಸಾವಿರ ರನ್‌ ಹೊಡೆಯುವ ಮೂಲಕ ತೆಂಡೂಲ್ಕರ್‌, ಪಾಂಟಿಂಗ್‌, ಕ್ಯಾಲಿಸ್‌ ಪಟ್ಟಿಗೆ ಸೇರಿದ ಕೊಹ್ಲಿ!