PAK V/s IND: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮತ್ತೆ ಕೊಹ್ಲಿ ವಿಫಲ…ಭರವಸೆ ಮೂಡಿಸಿ ರೋಹಿತ್ ಔಟ್!

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. Narendra Modi: ಮೋದಿ ಸಂಪುಟದಲ್ಲಿ 24 ರಾಜ್ಯದ 72 ಸಚಿವರು! ಮೈತ್ರಿ ಪಕ್ಷಗಳಿಗೆ 11 ಸ್ಥಾನ, ಜಾತಿವಾರು ವಿವರ ಇಲ್ಲಿದೆ! ಈ ಪಂದ್ಯದಲ್ಲಿ ಕೊಹ್ಲಿ ಮತ್ತೆ ವಿಫಲರಾದರು. ಇನ್ನಿಂಗ್ಸ್​ನ 2ನೇ ಓವರ್​ನಲ್ಲಿ ಕೊಹ್ಲಿ ಕ್ಯಾಚಿತ್ತು ಔಟಾದರು. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 4 ರನ್​ ಬಾರಿಸಲಷ್ಟೇ ಶಕ್ತರಾದರು. ನಾಯಕ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೂರನೇ ಓವರ್​ನಲ್ಲಿ ಅಫ್ರಿದಿ ಬೌಲಿಂಗ್​ನಲ್ಲಿ … Continue reading PAK V/s IND: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮತ್ತೆ ಕೊಹ್ಲಿ ವಿಫಲ…ಭರವಸೆ ಮೂಡಿಸಿ ರೋಹಿತ್ ಔಟ್!