Virat Kohli: ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್… ಅನುಷ್ಕಾ ಶರ್ಮಾ ರಿಯಾಕ್ಷನ್ ಹೀಗಿತ್ತು!

ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಅನುಷ್ಕಾ ಶರ್ಮಾ ತುಂಬಾ ಬೇಸರ ಹೊರ ಹಾಕಿದರು. ಹಬ್ಬ ಹರಿದಿನಗಳು ನಾಡಿನ ಸಾಂಸ್ಕೃತಿಕ ರಾಯಭಾರಿಗಳು.. ಸದಾನಂದ ವೀ ಡಂಗಣವರ! ವಿರಾಟ್ ಕೊಹ್ಲಿಯಿಂದ ಅಂದುಕೊಂಡ ರೀತಿಯಲ್ಲಿ ಆಟ ಬರುತ್ತಿಲ್ಲ. ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರು ಬಾಲ್​ಗೆ ಕೇವಲ ನಾಲ್ಕು ರನ್​ ಕಲೆ ಹಾಕಿದ್ದಾರೆ. ವಿರಾಟ್ ಬೇಗ ಔಟ್ ಆಗಿದ್ದಕ್ಕೆ ಅನುಷ್ಕಾ ಶರ್ಮಾ ಬೇಸರ ಮಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ … Continue reading Virat Kohli: ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್… ಅನುಷ್ಕಾ ಶರ್ಮಾ ರಿಯಾಕ್ಷನ್ ಹೀಗಿತ್ತು!