Virat Kohli: ಮತ್ತೆ ಕಿಂಗ್ ಎಂದು ನಿರೂಪಿಸಿದ ಕೊಹ್ಲಿ: ಸಚಿನ್‌ ಮತ್ತೊಂದು ದಾಖಲೆ ಉಡೀಸ್!

ಸಚಿನ್‌ ಮತ್ತೊಂದು ದಾಖಲೆ ಉಡೀಸ್‌ ಆಗಿದ್ದು, ಕೊಹ್ಲಿ ಮತ್ತೊಮ್ಮೆ ಕಿಂಗ್ ಎಂದು ನಿರೂಪಿಸಿದ್ದಾರೆ. 27,000 ಅಂತಾರಾಷ್ಟ್ರೀಯ ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್ ದಾಖಲೆ ಬರೆದಿದ್ದಾರೆ. ಆ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ದಾಖಲೆ ಉಡೀಸ್‌ ಮಾಡಿದ್ದಾರೆ. ಈ ಸಮಸ್ಯೆಗಳು ನಿಮಗಿದ್ಯಾ!? ಹಾಗಿದ್ರೆ ಯಾವುದೇ ಕಾರಣಕ್ಕೂ ಆಲೂಗಡ್ಡೆ ಮುಟ್ಟಬೇಡಿ! ಎಲ್ಲಾ ಸ್ವರೂಪಗಳಲ್ಲಿ 27,000 ರನ್ ಪೂರೈಸಿದ ಕಿಂಗ್‌ ಕೊಹ್ಲಿ, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಕ್ಕಾರ ಒಳಗೊಂಡಿರುವ ಬ್ಯಾಟರ್‌ಗಳ ವಿಶೇಷ ಕ್ಲಬ್‌ಗೆ ಸೇರಿದ್ದಾರೆ. 2007ರಲ್ಲಿ … Continue reading Virat Kohli: ಮತ್ತೆ ಕಿಂಗ್ ಎಂದು ನಿರೂಪಿಸಿದ ಕೊಹ್ಲಿ: ಸಚಿನ್‌ ಮತ್ತೊಂದು ದಾಖಲೆ ಉಡೀಸ್!