RCB ಗೆ ಎಂಟ್ರಿ ಕೊಡ್ತಾರಾ ಜಸ್ಪ್ರೀತ್​ ಬುಮ್ರಾ: ದಿನೇಶ್ ಕಾರ್ತಿಕ್​ ಪ್ಲಾನ್​​ ಏನು!?

ಜಸ್ಪ್ರೀತ್​ ಬುಮ್ರಾ ಮುಂಬೈ ಇಂಡಿಯನ್ಸ್​ ತೊರೆಯೋದು ಪಕ್ಕಾ ಆಗಿದೆ. MS ಧೋನಿ ಫ್ಯಾನ್ಸ್ ಗೆ ಸಿಹಿ ಸುದ್ದಿ: ಹಳೆಯ ನಿಯಮ ಜಾರಿಗೆ ಮುಂದಾದ BCCI! ಇನ್ನು, ಮುಂಬೈ ಇಂಡಿಯನ್ಸ್​ ತೊರೆದ ಬಳಿಕ ಬುಮ್ರಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೇರಲಿದ್ದಾರಾ? ಅನ್ನೋ ಚರ್ಚೆ ನಡೆಯುತ್ತಿದೆ. ಆರ್​​ಸಿಬಿ ತಂಡವೂ ಬೌಲಿಂಗ್​​ನಲ್ಲಿ ಭಾರೀ ವೀಕ್​​ ಆಗಿದ್ದು, ಬುಮ್ರಾ ಬಂದರೆ ಕಪ್​ ಗೆಲ್ಲಲು ಸಹಕಾರಿಯಾಗಲಿದೆ. ಹಾಗಾಗಿ ಮೆಗಾ ಆಕ್ಷನ್​​ನಲ್ಲಿ ಬುಮ್ರಾಗೆ ಆರ್​​ಸಿಬಿ ಬಿಡ್​ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಆರ್​​ಸಿಬಿ ಬ್ಯಾಟಿಂಗ್​ ಕೋಚ್​ … Continue reading RCB ಗೆ ಎಂಟ್ರಿ ಕೊಡ್ತಾರಾ ಜಸ್ಪ್ರೀತ್​ ಬುಮ್ರಾ: ದಿನೇಶ್ ಕಾರ್ತಿಕ್​ ಪ್ಲಾನ್​​ ಏನು!?