ಹಾಲು ಉತ್ಪಾದಕರಿಗೆ ಕೋಚಿಮುಲ್ ​ಬಿಗ್ ಶಾಕ್.. ಪ್ರತಿ ಲೀಟರ್​ಗೆ 2ರೂ ಕಡಿತ!

ಕೋಲಾರ:- ಹಾಲು ಉತ್ಪಾದಕರಿಗೆ ಕೋಚಿಮುಲ್​ ಬಿಗ್ ಶಾಕ್ ನೀಡಿದ್ದು,ಪ್ರತಿ ಲೀಟರ್​ಗೆ 2ರೂ ಕಡಿತ ಮಾಡಲಾಗಿದೆ. ಬಾಗಲಕೋಟೆ: ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಖಾಕಿ ದಾಳಿ! ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ. ಈ ಮೊದಲು ಹಾಲು ಉತ್ಪಾದಕರಿಗೆ 33.40 ರೂ ನೀಡಲಾಗುತ್ತಿತ್ತು, ಆದರೆ, ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂ ನೀಡಲು ಆದೇಶಿಸಿದೆ. ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್​ಗೆ ಬರೋಬ್ಬರಿ … Continue reading ಹಾಲು ಉತ್ಪಾದಕರಿಗೆ ಕೋಚಿಮುಲ್ ​ಬಿಗ್ ಶಾಕ್.. ಪ್ರತಿ ಲೀಟರ್​ಗೆ 2ರೂ ಕಡಿತ!