ತಿಳಿದಿರಲಿ: ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಚೇಂಜ್ ಮಾಡಿಸಬೇಕು ಗೊತ್ತಾ!?

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಇದು ಇಲ್ಲದೆ, ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸಲಾಗುವುದಿಲ್ಲ. ಶಾಲಾ ಪ್ರವೇಶದಿಂದ ಹಿಡಿದು ಉದ್ಯೋಗ ಮತ್ತು ವ್ಯವಹಾರಗಳನ್ನು ಪ್ರಾರಂಭಿಸುವವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅತಿಯಾದ್ರೆ ಅಮೃತಾನೂ ವಿಷ: ಹೆಚ್ಚು ಬಾದಾಮಿ ತಿಂದ್ರೆ ದೇಹದ ಈ ಭಾಗ ಹಾನಿ ಆಗೋದು ಗ್ಯಾರಂಟಿ! ಕಳೆದ ಒಂದೂವರೆ ದಶಕಗಳಿಂದ ಆಧಾರ್ ಕಾರ್ಡ್ ಬಳಕೆ ಅತ್ಯಧಿಕವಾಗಿದೆ. ಡಿಜಿಟಲ್ ಡ್ಯಾಕೂಮೆಂಟ್ ಆಗಿರುವ ಕಾರಣ ಯಾವುದೇ ಕಾರ್ಯವಾದ್ರೂ ಆಧಾರ್ ಕಾರ್ಡ್ ಕಡ್ಡಾಯವಾಗಿವೆ. … Continue reading ತಿಳಿದಿರಲಿ: ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಚೇಂಜ್ ಮಾಡಿಸಬೇಕು ಗೊತ್ತಾ!?