Hubballi: ಕೆಎಂಸಿಆರ್‌ಐ ಆಸ್ಪತ್ರೆ ಬಡವರಿಗೆ, ರೋಗಿಗಳ ಪಾಲಿಗೆ ರಕ್ತ ಹೀರುತ್ತಾ ಇದೆ!

ಹುಬ್ಬಳ್ಳಿ: ‘ಆರೋಗ್ಯದ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಆಶಾಕಿರಣವಾಗಿರುವ ಕೆಎಂಸಿಆರ್‌ಐ ಆಸ್ಪತ್ರೆ ಬಡವರಿಗೆ, ರೋಗಿಗಳಿಗೆ ಜೀವದಾನ ಮಾಡುವ ಕೇಂದ್ರವಾಗಿರಬೇಕಿತ್ತು. ಆದರೆ ಇದು ರೋಗಿಗಳ ರಕ್ತ ಹೀರುವ ಕೇಂದ್ರವಾಗಿ ಪರಿವರ್ತನೆ ಆಗಿದೆ’ ಎಂದು ಆಮ್ ಆದ್ಮ ಪಕ್ಷದ (ಎಎಪಿ) ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‌ ನಡಕಟ್ಟಿನ್ ಆರೋಪಿಸಿದರು. ಮಾಜಿ ಬಿಗ್​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅರೆಸ್ಟ್: ಅಭಿಮಾನಿಗಳು ಶಾಕ್! ಆಸ್ಪತ್ರೆಯ ಪ್ರವೇಶ ದ್ವಾರದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನೆ … Continue reading Hubballi: ಕೆಎಂಸಿಆರ್‌ಐ ಆಸ್ಪತ್ರೆ ಬಡವರಿಗೆ, ರೋಗಿಗಳ ಪಾಲಿಗೆ ರಕ್ತ ಹೀರುತ್ತಾ ಇದೆ!