ಕೂದಲಿನ ಸೌಂದರ್ಯಕ್ಕೆ ಅಡುಗೆ ಮನೆಯಲ್ಲಿದೆ ಮದ್ದು: ದೇಸಿ ತುಪ್ಪ ಹೀಗೆ ಬಳಸಿ!

ಆಹಾರ ಪ್ರಿಯರು ತುಪ್ಪವನ್ನು ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೆಷ್ಟೋ ಮಂದಿ ಬಿಸಿ ಅನ್ನಕ್ಕೆ ತುಪ್ಪ ಹಾಕದಿದ್ದರೆ ಮುಟ್ಟುವುದಕ್ಕೂ ಇಷ್ಟಪಡುವುದಿಲ್ಲ. ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೇ ಹಲವಾರು ಪ್ರಯೋಜನಗಳು ತುಪ್ಪದಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಭಾರತದಲ್ಲಿ ತುಪ್ಪ ತಿನ್ನುವ ಪದ್ಧತಿ ಯುಗ ಯುಗಗಳಿಂದಲೂ ನಡೆದುಕೊಂಡು ಬಂದಿದೆ. ತುಪ್ಪದ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಪುರುಷರ ಗಮನಕ್ಕೆ: ಈ ಗುಟ್ಟುಗಳನ್ನು ಅರಿತರೆ ಲೈಂಗಿಕ ಜೀವನ ಖುಷಿ ಆಗಿರುತ್ತೆ! ಕೂದಲ ಆರೈಕೆಗೆ ದೇಸಿ ತುಪ್ಪ ಉತ್ತಮ ಆಯ್ಕೆಯಾಗಿದೆ. ಈ ತುಪ್ಪವನ್ನು … Continue reading ಕೂದಲಿನ ಸೌಂದರ್ಯಕ್ಕೆ ಅಡುಗೆ ಮನೆಯಲ್ಲಿದೆ ಮದ್ದು: ದೇಸಿ ತುಪ್ಪ ಹೀಗೆ ಬಳಸಿ!