Kitchen Hacks : ಮನೆಯಲ್ಲಿ ಜಿರಳೆ ಕಾಟವೇ? ಹಾಗಿದ್ರೆ, ಈ ಟ್ರಿಕ್ಸ್ ಫಾಲೋ ಮಾಡಿ!
ಅಡುಗೆಮನೆಯು ಮನೆಯ ಪ್ರಮುಖ ಭಾಗವಾಗಿದೆ. ಇದು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬೇಕಾಗುತ್ತದೆ. ಪ್ರತಿನಿತ್ಯ ಸ್ವಚ್ಛಗೊಳಿಸಿದ ನಂತರವೂ ಮನೆಯ ಕೆಲವೆಡೆ ಜಿರಳೆಗಳ ಕಾಟ ಹೆಚ್ಚಾಗುತ್ತಲೇ ಇರುತ್ತವೆ.. ಇವುಗಳನ್ನು ಓಡಿಸಲು ಜನ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಅದಕ್ಕೆ ಯಾವುದುಈ ಪ್ರಯೋಜನವಾಗುದಿಲ್ಲ. ಇವುಗಳಿಂದ ರೋಗಗಳು ಬೇಗ ಹರಡುತ್ತವೆ. ನೀವು ಸಹ ಈ ಜಿರಳೆಗಳ ಕಾಟ ಅನುಭವಿಸುತ್ತಿದ್ದರೆ, ಈ ಸುಲಭ ಮನೆಮದ್ದುಗಳನ್ನು ಬಳಸಿಕೊಂಡು ಅವುಗಳನ್ನು ಓಡಿಸಬಹುದು. ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಸಾವು! ಬಹುತೇಕರ ಮನೆಯಲ್ಲಿ ಈ ಜಿರಳೆಗಳ … Continue reading Kitchen Hacks : ಮನೆಯಲ್ಲಿ ಜಿರಳೆ ಕಾಟವೇ? ಹಾಗಿದ್ರೆ, ಈ ಟ್ರಿಕ್ಸ್ ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed