ಪುಟ್ಟ ಬಾಲಕಿಗೆ ಚುಂಬಿಸಿ ಲೈಂಗಿಕ ಕಿರುಕುಳ: ಬಳಿಕ ಮೇಕೆ ಜೊತೆ ಸೆಕ್ಸ್; ಇದು ಮುದುಕನ ಕರ್ಮಕಾಂಡ!

ಲಕ್ನೋ:- ಆ ಪುಟ್ಟ ಬಾಲಕಿ ತನ್ನಷ್ಟಕ್ಕೆ ತಾನೇ ಆಟ ಆಡುತ್ತಿತ್ತು. ಸ್ನೇಹಿತರನ್ನು ಮಾತನಾಡಿಸಲು ಪರಿಚಯಸ್ಥರ ಮನೆಗೆ ಹೋದ ಮುದುಕನೊಬ್ಬ ಬಾಲಕಿ ಮೇಲೆ ಕೆಟ್ಟ ಕಣ್ಣು ಹಾಕಿದ್ದಾನೆ. ಅಷ್ಟೇ ಅಲ್ಲ ಬಾಲಕಿ ಬಳಿಕ ತನ್ನ ಕಾಮದ ದಾಹ ತೀರದೆ ಮೇಕೆಗೆ ರೇಪ್ ಮಾಡಿಬಿಟ್ಟಿದ್ದಾನೆ. ಇವೆಲ್ಲಾ ದೃಶ್ಯ ಸೆರೆಯಾಗಿದೆ. ಕ್ರಿಕೆಟ್ ಪ್ರಿಯರು ನೋಡಲೇಬೇಕಾದ ಸ್ಟೋರಿ: ಪ್ರಮುಖ ಪಂದ್ಯ ಬೆಂಗಳೂರಿಗೆ ಶಿಫ್ಟ್! ಹೌದು, ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ವೃದ್ಧನೊಬ್ಬ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಮೇಕೆಯ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡ … Continue reading ಪುಟ್ಟ ಬಾಲಕಿಗೆ ಚುಂಬಿಸಿ ಲೈಂಗಿಕ ಕಿರುಕುಳ: ಬಳಿಕ ಮೇಕೆ ಜೊತೆ ಸೆಕ್ಸ್; ಇದು ಮುದುಕನ ಕರ್ಮಕಾಂಡ!