CSK V/s RCB: ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿಯ ಸಾಧನೆ..! ಏನು ಗೊತ್ತಾ!?

ನಿನ್ನೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್​ ಕೊಹ್ಲಿ ದಾಖಲೆಯನ್ನು ಬರೆದಿದ್ದಾರೆ. ಸಂಭವಾಮಿ ಯುಗೇಯುಗೇ” ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ! ಅಭಿಮಾನಿಗಳ ನೆಚ್ಚಿನ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ತಂಡವನ್ನು ಸೋಲಿಸಿ 14 ಅಂಕ ಗಳಿಸಿದೆ. ಆ ಮೂಲಕ ರುತುರಾಜ್​ ಗಾಯಕ್ವಾಡ್​ ತಂಡವನ್ನು ಮನೆಗೆ ಕಳುಹಿಸಿದೆ. ರನ್​ರೇಟ್​​ನಲ್ಲಿ ಸಿಎಸ್​​ಕೆ ತಂಡವನ್ನು ಮಣಿಸಿದ ಆರ್​ಸಿಬಿ 9ನೇ ಬಾರಿಗೆ ಪ್ಲೇಆಫ್​ಗೆ ಅರ್ಹತೆ ಪಡೆದಿದ್ದಾರೆ. ಚೆನ್ನೈ ವಿರುದ್ಧ ಕೊಹ್ಲಿ 47 ರನ್​ ಗಳಿಸಿದ್ದಾರೆ. ಐಪಿಎಲ್​ ಸರಣಿಯಲ್ಲಿ … Continue reading CSK V/s RCB: ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿಯ ಸಾಧನೆ..! ಏನು ಗೊತ್ತಾ!?