ಕಮ್ಮಿ ಆಗದ ಕಿಂಗ್ ಕೊಹ್ಲಿ ಖದರ್​: ಸರ್ಕಾರಕ್ಕೆ ರನ್ ಮಷೀನ್​​​ ಕಟ್ಟಿದ ಟ್ಯಾಕ್ಸ್ ಎಷ್ಟು?

ವಿರಾಟ್ ಕೊಹ್ಲಿ ಬರೀ ಆನ್​ಫೀಲ್ಡ್​​​​ನಲ್ಲಷ್ಟೇ ಕಿಂಗ್ ಅಲ್ಲ. ಅವರು ಆಫ್​ ದಿ ಫೀಲ್ಡ್​ನಲ್ಲಿ ರಾಜನೇ. ಕೊಹ್ಲಿ ಅತ್ಯಧಿಕ ಬ್ರ್ತಾಂಡ್​​ ವ್ಯಾಲ್ಯೂ ಹೊಂದಿದ್ದು, ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​​​, ಸರ್ವಶ್ರೇಷ್ಠ ಕ್ಯಾಪ್ಟನ್ ಧೋನಿಯನ್ನೇ ಹಿಂದಿಕ್ಕಿದ್ದಾರೆ. ಅವರ ಪ್ರಸಕ್ತ ಬ್ರ್ಯಾಂಡ್ ವ್ಯಾಲ್ಯೂ 227.9 ಮಿಲಿಯನ್ ಡಾಲರ್​​​​​. ಅಂದ್ರೆ ಬರೋಬ್ಬರಿ 1912 ಕೋಟಿ ರೂಪಾಯಿ ಬ್ರ್ಯಾಂಡ್​ ವ್ಯಾಲ್ಯೂ ಹೊಂದಿದ್ದಾರೆ. ಭಾರತದ ಯಾವೊಬ್ಬ ಕ್ರಿಕೆಟ್ ಕೂಡ ಇಷ್ಟೊಂದು ಬ್ರ್ಯಾಂಡ್ ವ್ಯಾಲ್ಯೂ ಹೊಂದಿಲ್ಲ 1912 ಕೋಟಿ ಬ್ರ್ಯಾಂಡ್​ ವ್ಯಾಲ್ಯೂ ಅಂದ್ರೆ ನಿಜಕ್ಕೂ ದೊಡ್ಡ ಸಾಧನೇನೆ. … Continue reading ಕಮ್ಮಿ ಆಗದ ಕಿಂಗ್ ಕೊಹ್ಲಿ ಖದರ್​: ಸರ್ಕಾರಕ್ಕೆ ರನ್ ಮಷೀನ್​​​ ಕಟ್ಟಿದ ಟ್ಯಾಕ್ಸ್ ಎಷ್ಟು?