IPL 2024, PBKS vs RCB: ಕಿಂಗ್​ ಕೊಹ್ಲಿ ಅಬ್ಬರ, ಪಂಜಾಬ್​ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು!

ಪಂಜಾಬ್​ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು ಸಿಕ್ಕಿದ್ದು, ಕಿಂಗ್​ ಕೊಹ್ಲಿ ಅಬ್ಬರಕ್ಕೆ ಧವನ್​ ಪಡೆ ತತ್ತರಿಸಿ ಹೋಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಚಿನ್ನಸ್ವಾಮಿಯ ಬ್ಯಾಟಿಂಗ್​ ಪಿಚ್​​ ನಲ್ಲಿ ಪಂಜಾಬ್​ ಬ್ಯಾಟರ್​ ಗಳು ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ಕಿಂಗ್ಸ್​ ತಂಡವು ನಿಗದಿತ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸಿತು. ಈ ಮೊತ್ತ ಬೆನ್ನಟ್ಟಿದ … Continue reading IPL 2024, PBKS vs RCB: ಕಿಂಗ್​ ಕೊಹ್ಲಿ ಅಬ್ಬರ, ಪಂಜಾಬ್​ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು!