Virat Kohli: ನೆಚ್ಚಿನ RCB ಫ್ಯಾನ್ಸ್ ಗೆ ಕಿಂಗ್ ಕೊಹ್ಲಿ ಗುಡ್ ನ್ಯೂಸ್.. ಅದೇನು ಗೊತ್ತಾ!?

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ ಫೈನಲ್‌ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೆಕೆಆರ್​​​ 3ನೇ ಬಾರಿಗೆ ಚಾಂಪಿಯನ್​ ಆಗಿದೆ. ತಾಪಮಾನ ಹೆಚ್ಚಳ.. ಹೀಟ್ ಸ್ಟ್ರೋಕ್‍ನಿಂದ ಬಳಲುತ್ತಿರುವ ರಾಜಸ್ಥಾನ್ ಮಂದಿ..! ಕಪ್​​ ಗೆದ್ದಿದ್ದು ಕೆಕೆಆರ್​ ಆದ್ರೂ ದಾಖಲೆ ಬರೆದಿದ್ದು ಮಾತ್ರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ. ಐಪಿಎಲ್​​ ಇತಿಹಾಸದಲ್ಲೇ ಒಂದಕ್ಕಿಂತ ಹೆಚ್ಚು ಬಾರಿ ಅತೀ ಹೆಚ್ಚು ರನ್​ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ … Continue reading Virat Kohli: ನೆಚ್ಚಿನ RCB ಫ್ಯಾನ್ಸ್ ಗೆ ಕಿಂಗ್ ಕೊಹ್ಲಿ ಗುಡ್ ನ್ಯೂಸ್.. ಅದೇನು ಗೊತ್ತಾ!?