IPL 2024: RCB ಅಭಿಮಾನಿಗಳನ್ನು ಕೊಂಡಾಡಿದ ಕಿಂಗ್ ಕೊಹ್ಲಿ..!

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಸೆಣಸುವ ಮೂಲಕ ಆರ್‌ಸಿಬಿ ಐಪಿಎಲ್‌ ಟೂರ್ನಿಯಲ್ಲಿ ತನ್ನ 250ನೇ ಪಂದ್ಯವನ್ನು ಪೂರ್ಣಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇಲ್ಲಿಯತನಕ ಪ್ರಾಮಾಣಿಕವಾಗಿ ಆರ್‌ಸಿಬಿಯನ್ನು ಬೆಂಬಲಿಸಿದ ಅಭಿಮಾನಿಗಳನ್ನು ಶ್ಲಾಘಿಸಿದ್ದಾರೆ. Lokasabha Election: ಮತದಾನ ನಿಮ್ಮ ಹಕ್ಕು..ತಪ್ಪದೇ ಮತದಾನ ಮಾಡಿ – ಪ್ರಧಾನಿ ಮೋದಿ ಕರೆ! ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಆರ್‌ಸಿಬಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ತಮ್ಮ ಅಭಿಮಾನಿಗಳನ್ನು … Continue reading IPL 2024: RCB ಅಭಿಮಾನಿಗಳನ್ನು ಕೊಂಡಾಡಿದ ಕಿಂಗ್ ಕೊಹ್ಲಿ..!