Facebook Twitter Instagram YouTube
    ಕನ್ನಡ English తెలుగు
    Thursday, December 7
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    World cup Final: ಅರ್ಧ ಶತಕ ಪೂರೈಸಿದ ಕಿಂಗ್ ಕೊಹ್ಲಿ!

    AIN AuthorBy AIN AuthorNovember 19, 2023
    Share
    Facebook Twitter LinkedIn Pinterest Email

    ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು.

    81 ರನ್​ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಆಪದ್ಬಾಂಧವರಾಗಿದ್ದಾರೆ. 52 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನೊಂದಿಗೆ ವಿರಾಟ್ ಅರ್ಧಶತಕ ಸಿಡಿಸಿದ್ದಾರೆ. ಕೊಹ್ಲಿ ವಿಶ್ವಕಪ್​ನಲ್ಲಿ 9ನೇ 50+ ಸ್ಕೋರ್ ಸಿಡಿಡಿದ್ದಾರೆ. ಇದು ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಅವರ 72ನೇ ಅರ್ಧಶತಕವಾಗಿದೆ.

    Demo

    ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಅವರೊಂದಿಗೆ 66 ರನ್​ಗಳ ಜೊತೆಯಾಟ ಪ್ರದರ್ಶಿಸಿದ್ದಾರೆ. ಇನ್ನೂ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿರುವ ಕೆ.ಎಲ್ ರಾಹುಲ್ 67 ಎಸೆತಗಳಲ್ಲಿ 37 ರನ್​ ಸಿಡಿಸಿದ್ದಾರೆ.


    Share. Facebook Twitter LinkedIn Email WhatsApp

    Related Posts

    Glenn Maxwell: ನನಗೆ ಐಪಿಎಲ್​ನಿಂದ ಭಾರಿ ಲಾಭವಾಗಿದೆ – ಗ್ಲೆನ್​ ಮ್ಯಾಕ್ಸ್​ವೆಲ್​

    December 7, 2023

    Pro Kabaddi: ಹ್ಯಾಟ್ರಿಕ್ ಗೆಲುವು ಸಾಧಿಸಿದ ಗುಜರಾತ್ ಜೈಂಟ್ಸ್..!

    December 7, 2023

    ಏನೇ ಇದ್ರೂ ಈಗಲೇ ಹೇಳಬೇಕು, BCCI ಗೆ ರೋಹಿತ್ ಕೊಟ್ಟ ಸಂದೇಶವಾದ್ರೂ ಏನು!?

    December 6, 2023

    IND vs SA: ಭಾರತ ವಿರುದ್ಧ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ: ಏಕದಿನ ತಂಡದಿಂದ ಬವುಮಾ ಔಟ್!

    December 6, 2023

    Danish Kaneria: ಚುನಾವಣಾ ಫಲಿತಾಂಶ ಬೆನ್ನಲ್ಲೇ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ!

    December 6, 2023

    ಟಿ20: ನಾಳೆ ಭಾರತ ಮಹಿಳಾ ತಂಡಕ್ಕೆ ಇಂಗ್ಲೆಂಡ್ ಸವಾಲು

    December 5, 2023

    ಯುವ ಎಡಗೈ ಆಟಗಾರ ಏಕದಿನ ಸ್ವರೂಪದಲ್ಲೂ ಮಿಂಚು ಹರಿಸುತ್ತಾರೆ: ಭವಿಷ್ಯ ನುಡಿದ ಆಶಿಶ್ ನೆಹ್ರಾ.

    December 5, 2023

    ರೋಹಿತ್ ಹಾಗೂ ಕೊಹ್ಲಿಗೆ ಚುಟುಕು ವಿಶ್ವಕಪ್ ಆಡುವ ಅರ್ಹತೆ ಇದ್ದರೆ ಆಯ್ಕೆ ಮಾಡಲಿ: ಹೀಗಂದಿದ್ದು ಯಾರು?

    December 5, 2023

    ಟೀಮ್ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟರ್ ಹೆಸರಿಸಿದ ಪಾಕ್ ಮಾಜಿ ವೇಗಿ  ಜುನೈದ್ ಖಾನ್

    December 4, 2023

    ಪಂದ್ಯದ ಗೆಲುವಿನ ಮೂಲಕ ಭಾರತ ತಂಡ, ಪಾಕಿಸ್ತಾನ ತಂಡದ ದಾಖಲೆ ಮುರಿದ ಟೀಂ ಇಂಡಿಯಾ!

    December 4, 2023

    IPL 2024: ಮಿನಿ ಹರಾಜಿನ ದಿನಾಂಕ ಫಿಕ್ಸ್: 1166 ಆಟಗಾರರ ಹೆಸರು ನೋಂದಣಿ!

    December 4, 2023

    ಭಾರತಕ್ಕೆ ರೋಚಕ ಜಯ : ಸರಣಿ ಗೆದ್ದು, ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಯಂಗ್ ಇಂಡಿಯಾ

    December 4, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.