Virat kohli: ಪಂಜಾಬ್ ಕಿಂಗ್ಸ್ ತಂಡ ಮಾಲೀಕರಿಗೆ ಕ್ಷಮೆಯಾಚಿಸಿದ ಕಿಂಗ್ ಕೊಹ್ಲಿ..! ಕಾರಣ ಇಲ್ಲಿದೆ..

ಪಂಜಾಬ್ ಕಿಂಗ್ಸ್ ತಂಡ ಮಾಲೀಕರಿಗೆ ವಿರಾಟ್ ಕೊಹ್ಲಿ ಕ್ಷಮೆಯಾಚಿಸಿದ್ದಾರೆ. ಐಪಿಎಲ್ ಟೂರ್ನಿ ಬಹುತೇಕ ಕೊನೆಯ ಹಂತದಲ್ಲಿದ್ದಾಗ ಆರ್‌ಸಿಬಿ ಪುಟಿದ್ದೇದಿದೆ, ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವುದು ಭರ್ಜರಿ ಗೆಲುವು ಪಡೆದಿದೆ. ಸದ್ಯ ಆರ್​ಸಿಬಿ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. IPL 2024: ಗುಜರಾತ್ ವಿರುದ್ಧ ಚೆನ್ನೈಗೆ ಹೀನಾಯ ಸೋಲು.. ಆರ್​​ಸಿಬಿ ಪ್ಲೇ ಆಫ್​​ ಹಾದಿ ಮತ್ತಷ್ಟು ಸುಲಭ! ಆರ್​ಸಿಬಿ ಟೂರ್ನಿಯಲ್ಲಿ ಇನ್ನು 2 ಪಂದ್ಯಗಳನ್ನು ಆಡಬೇಕಿದ್ದು, ಬೃಹತ್ ನೆಟ್ ರನ್ ರೇಟ್‌ನೊಂದಿಗೆ ಎರಡೂ ಪಂದ್ಯದಲ್ಲಿ ಗೆಲ್ಲಲು … Continue reading Virat kohli: ಪಂಜಾಬ್ ಕಿಂಗ್ಸ್ ತಂಡ ಮಾಲೀಕರಿಗೆ ಕ್ಷಮೆಯಾಚಿಸಿದ ಕಿಂಗ್ ಕೊಹ್ಲಿ..! ಕಾರಣ ಇಲ್ಲಿದೆ..