ರಾಜಧಾನಿಯಲ್ಲಿ ನಿಲ್ಲದ ಕಿಲ್ಲರ್ BMTC ಹಾವಳಿ: ನಡು ರಸ್ತೆಯಲ್ಲಿ ವಾಹನ ಸವಾರರ ಚೀರಾಟ- ಕೂಗಾಟ!

ಬೆಂಗಳೂರು – ಕಿಲ್ಲರ್ ಅಂತಲೇ ಫೇಮಸ್ ಆಗಿದ್ದ ಬಿಎಂಟಿಸಿ, ಸಾಲು ಸಾಲು ಆಕ್ಸಿಡೆಂಟ್ ನಂತರ ಸ್ವಲ್ಪ ದಿನ ಶಾಂತವಾಗೆ ಇತ್ತು. ಆದ್ರೆ ನಿನ್ನೆಯ ಘಟನೆ ಫಿಲ್ಮಿ ಸ್ಟೈಲ್ ನಲ್ಲಿ ಬಂದ ಬಸ್ ಒಂದಲ್ಲ ಎರಡಲ್ಲ ಸಾಲು ಸಾಲು ಅಪಘಾತಕ್ಕೆ ಸಾಕ್ಷಿಯಾಗಿತ್ತು. ವಾಹನ ಸವಾರರ ಚಿರಾಟ ಕೂಗಾಟ ಎಲ್ಲರನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು. Black Pepper: ಕಾಳು ಮೆಣಸಿನಿಂದ ಆಗುವ ಪ್ರಮುಖ ಪ್ರಯೋಜನಗಳೇನು ಗೊತ್ತಾ!? ಬಿಎಂಟಿಸಿ, ksrtc ಬಸ್ ರಸ್ತೆಯಲ್ಲಿ ಬರ್ತಾ ಇದ್ರೆ ಸಾಕು ಎದೆ ಝಲ್ … Continue reading ರಾಜಧಾನಿಯಲ್ಲಿ ನಿಲ್ಲದ ಕಿಲ್ಲರ್ BMTC ಹಾವಳಿ: ನಡು ರಸ್ತೆಯಲ್ಲಿ ವಾಹನ ಸವಾರರ ಚೀರಾಟ- ಕೂಗಾಟ!